[ag_menu menu="top menu"]

Today Gold Price: ಚಿನ್ನ ಬೆಲೆ ಬಿದ್ದೇ ಬಿದ್ದಿದೆ! 4 ದಿನಗಳಿಂದ ಸತತ ಇಳಿಕೆ – ಇವತ್ತು 10 ಗ್ರಾಂಗೆ ಎಷ್ಟು ಅಂತ ಗೊತ್ತಾ?

Photo of author

[ag_share_buttons]

Today Gold Price:ಚಿನ್ನದ ಬೆಲೆ ಇಳಿಕೆಯಿಂದ ಆಭರಣ ಪ್ರಿಯರಿಗೆ ಸಿಹಿ ಸುದ್ದಿ! ಕಳೆದ ವಾರ ಲಕ್ಷ ರೂ ಗಡಿಗೆ ತಲುಪಿದ್ದ ಹಳದಿ ಲೋಹದ ಬೆಲೆ, ಇದೀಗ ಸತತ 4ನೇ ದಿನ ಕುಸಿದಿದೆ. ಇದಲ್ಲದೇ ಬೆಳ್ಳಿ ಬೆಲೆಯೂ ತಗ್ಗಿರುವುದರಿಂದ ವರಮಹಾಲಕ್ಷ್ಮೀ ಹಬ್ಬದ ಮೊದಲು ಗ್ರಾಹಕರ ಮುಖದಲ್ಲಿ ಖುಷಿ ಮೂಡಿದೆ..

ಇದೆ ರೀತಿಯ ಎಲ್ಲಾ ಉಪಯುಕ್ತ ಮಾಹಿತಿಗಳಿಗಾಗಿ ಇಂದೇ ನಮ್ಮ ಟೆಲಿಗ್ರಾಂ ಗುಂಪಿಗೆ ಸೇರಲು [ಇಲ್ಲಿ ಕ್ಲಿಕ್ ಮಾಡಿ]

Today Gold Price: ಇವತ್ತಿನ ಚಿನ್ನದ ಬೆಲೆ – ಜುಲೈ 28, 2025

ಚಿನ್ನ ಮತ್ತು ಬೆಳ್ಳಿಯ ಬೆಲೆ ಏಕೆ ಇಳಿದಿದೆ?

ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಾಣಿಜ್ಯ ಒಪ್ಪಂದಗಳ ಮೂಲಕ ದೇಶಗಳ ನಡುವೆ ವ್ಯಾಪಾರ ಒತ್ತಡವನ್ನು ಕಡಿಮೆ ಮಾಡಿದ್ದಾರೆ. ಈಗಾಗಲೇ ಅಮೆರಿಕಾ ಜಪಾನ್, ಫಿಲಿಫೈನ್ಸ್, ಇಂಡೋನೇಷಿಯಾ ಮತ್ತು ವಿಯೆಟ್ನಾಂ ದೇಶಗಳೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಂಡಿದೆ. ಭಾರತದೊಂದಿಗೂ ಶೀಘ್ರದಲ್ಲೇ ಒಪ್ಪಂದವಾಗುವ ನಿರೀಕ್ಷೆ ಇದೆ. ಈ ಬೆಳವಣಿಗೆಯಿಂದ ಚಿನ್ನ ಮತ್ತು ಬೆಳ್ಳಿ ಮೇಲಿನ ಬೇಡಿಕೆ ಕಡಿಮೆಯಾಗಿದ್ದು, ಬೆಲೆ ಇಳಿಕೆಗೆ ಕಾರಣವಾಗಿದೆ.

Today Gold Price
Today Gold Price

ದೆಹಲಿಯಲ್ಲಿ ಚಿನ್ನ-ಬೆಳ್ಳಿ ಬೆಲೆ

ಲೋಹಕ್ಯಾರೆಟ್ / ಪ್ರಮಾಣಬೆಲೆ
ಚಿನ್ನ22 ಕ್ಯಾರೆಟ್ (10 ಗ್ರಾಂ)₹91,740
ಚಿನ್ನ24 ಕ್ಯಾರೆಟ್ (10 ಗ್ರಾಂ)₹1,00,070 (1 ಲಕ್ಷ ರೂ ಗಡಿಯಿಂದ ಕೆಳಗೆ)
ಬೆಳ್ಳಿ1 ಕೆಜಿ₹1,15,900 (₹100 ಇಳಿಕೆ)

ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ (10 ಗ್ರಾಂ)

ನಗರಬೆಲೆ
ಬೆಂಗಳೂರು₹99,920
ನಾಗ್ಪುರ₹99,920
ಮುಂಬೈ₹99,920
ಚೆನ್ನೈ₹99,920
ಕೋಲ್ಕತ್ತಾ₹99,920
ಪಾಟ್ನಾ₹1,00,510
ಸೂರತ್₹1,00,510
ಚಂಡೀಗಢ₹1,00,610
ಲಕ್ನೋ₹1,00,610

ಪ್ರಮುಖ ನಗರಗಳಲ್ಲಿ ಬೆಳ್ಳಿ ಬೆಲೆ (ಪ್ರತಿ ಕೆಜಿ)

ನಗರಬೆಲೆ
ದೆಹಲಿ₹1,15,900
ಬೆಂಗಳೂರು₹1,15,900
ಚೆನ್ನೈ₹1,25,900
ಮುಂಬೈ₹1,15,900
ಕೋಲ್ಕತ್ತಾ₹1,15,900
ಕೇರಳ₹1,25,900
ಪಾಟ್ನಾ₹1,15,900
ಸೂರತ್₹1,15,900
ಚಂಡೀಗಢ₹1,15,900
ಲಕ್ನೋ₹1,15,900

ಕಳೆದ ವಾರ ಚಿನ್ನದ ಬೆಲೆ 1 ಲಕ್ಷ ರೂ ಮೀರಿದ್ದರೂ ಈಗ ಮತ್ತೆ ಇಳಿಕೆಯಾಗಿದೆ. ಹಬ್ಬದ ಮೊದಲು ಈ ಬೆಲೆ ಇಳಿಕೆಯಿಂದ ಆಭರಣ ಖರೀದಿಸುವವರಿಗೆ ಉತ್ತಮ ಅವಕಾಶ ಸಿಕ್ಕಂತಾಗಿದೆ.

ಉದ್ಯೋಗ ಸುದ್ದಿಗಳಿಗಾಗಿ : Click Here

[inline_join_buttons]

[floating_join_buttons]

Leave a Comment