SSP Scholarship Last Date 2026: ₹35,000 ವಿದ್ಯಾರ್ಥಿ ವೇತನ – ಅರ್ಜಿ ದಿನಾಂಕ ವಿಸ್ತರಣೆ! ಯಾರು ಅರ್ಜಿ ಹಾಕಬಹುದು? ಸಂಪೂರ್ಣ ಮಾಹಿತಿ
SSP Scholarship Last Date 2026: ಕರ್ನಾಟಕ ಸರ್ಕಾರ ವಿದ್ಯಾರ್ಥಿಗಳಿಗಾಗಿ ನಡೆಸುತ್ತಿರುವ SSP Scholarship (State Scholarship Portal) ಯೋಜನೆಯಡಿ 2026ನೇ ಸಾಲಿನ ವಿದ್ಯಾರ್ಥಿ ವೇತನ ಅರ್ಜಿ ದಿನಾಂಕ ವಿಸ್ತರಣೆ ಮಾಡಲಾಗಿದೆ. ಈ ಯೋಜನೆಯಡಿ ಅರ್ಹ ವಿದ್ಯಾರ್ಥಿಗಳಿಗೆ ₹3,000 ರಿಂದ ₹35,000ವರೆಗೆ ವಿದ್ಯಾರ್ಥಿ ವೇತನ ಸಿಗುತ್ತದೆ. ಈ ಅವಕಾಶವನ್ನು ತಪ್ಪಿಸಿಕೊಳ್ಳಬೇಡಿ – ಅರ್ಜಿ ಪ್ರಕ್ರಿಯೆ, ಅರ್ಹತೆ, ಅಗತ್ಯ ದಾಖಲೆಗಳು ಹಾಗೂ ಲಾಸ್ಟ್ ಡೇಟ್ ಮಾಹಿತಿ ಇಲ್ಲಿದೆ. SSP Scholarship ಎಂದರೇನು? SSP (State Scholarship Portal) ಎಂಬುದು … Read more