sslc time table 2026 karnataka: ಕರ್ನಾಟಕ SSLC ಮತ್ತು 2ನೇ PUC 2026 ಪರೀಕ್ಷೆಗಳ ಅಂತಿಮ ವೇಳಾಪಟ್ಟಿ ಹೊರಬಂದಿದೆ
sslc time table 2026 karnataka: ಕರ್ನಾಟಕದ ಲಕ್ಷಾಂತರ ವಿದ್ಯಾರ್ಥಿಗಳು ಕಾಯುತ್ತಿದ್ದ ಮಹತ್ವದ ಅಪ್ಡೇಟ್ ಬಂದಿದೆ.ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (KSEAB) 2026ನೇ ಸಾಲಿನ SSLC (10ನೇ ತರಗತಿ) ಮತ್ತು 2ನೇ PUC (12ನೇ ತರಗತಿ) ಅಂತಿಮ ಪರೀಕ್ಷಾ ವೇಳಾಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಿದೆ. ಈ ವೇಳಾಪಟ್ಟಿ ಪ್ರಕಟವಾದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ತಮ್ಮ ಪರೀಕ್ಷಾ ತಯಾರಿಯನ್ನು ಈಗಿನಿಂದಲೇ ಗಟ್ಟಿಯಾಗಿ ಪ್ರಾರಂಭಿಸಬಹುದು. . 2ನೇ PUC 2026 – ಅಂತಿಮ ಪರೀಕ್ಷಾ ವೇಳಾಪಟ್ಟಿ 2026 ರ 2ನೇ … Read more