[ag_menu menu="top menu"]

SBI Recruitment 2026: ₹9.5 ಲಕ್ಷ ಸಂಬಳ! Degree ಇದ್ದರೆ ತಕ್ಷಣ Apply ಮಾಡಿ – 2273 Circle Based Officer ಹುದ್ದೆಗಳು

SBI Recruitment 2026

ಭಾರತದ ಅತಿ ದೊಡ್ಡ ಸರ್ಕಾರಿ ಬ್ಯಾಂಕ್ ಆಗಿರುವ State Bank of India (SBI) 2026 ನೇ ಸಾಲಿನ ಹೊಸ ನೇಮಕಾತಿ ಅಧಿಸೂಚನೆ ಪ್ರಕಟಿಸಿದೆ. ಈ ಬಾರಿ Circle Based Officer (CBO) ಹುದ್ದೆಗಳಿಗಾಗಿ ಒಟ್ಟು 2273 ಹುದ್ದೆಗಳು ಭರ್ತಿ ಮಾಡಲಾಗುತ್ತಿದೆ. Graduation ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಇದು ಒಂದು ದೊಡ್ಡ ಅವಕಾಶ. ಉತ್ತಮ ಸಂಬಳ, job security, ಮತ್ತು future promotion growth ಇರುವ ಕಾರಣದಿಂದ ಬ್ಯಾಂಕ್ ಉದ್ಯೋಗ ಆಸೆ ಹೊಂದಿರುವವರಿಗೆ ಇದು golden chance. ಹುದ್ದೆಗಳ … Read more