ಕೇಂದ್ರ ಬಜೆಟ್ 2024 (Union Budget 2024): ಇಂದಿನಿಂದ ಸಂಸತ್ ಬಜೆಟ್ ಅಧಿವೇಶನ, ಏನಿರುತ್ತೆ? ಏನಿರಲ್ಲ?.
ಕೇಂದ್ರ ಬಜೆಟ್ ೨೦೨೪ ಇದು ನಿರ್ಮಲಾ ಸೀತಾರಾಮನ್ ಅವರ 7 ಬಜೆಟ್ ಮಂಡನೆ ಆಗಿದ್ದು ಹಾಗೂ ಇದು ಸ್ವತಂತ್ರ ಬಜೆಟ್ ಆಗಿರದೆ ಮಿತ್ರ ಪಕ್ಷಗಳ ಹಿತಾಸಕ್ತಿಯ ಮೇಲು ಅವಲಂಬಿತವಾಗಿದೆ. ಈ ಬಾರಿ ಹಣದುಬ್ಬರದ ಬಗ್ಗೆ ಸಹ ಗಮನವಿಟ್ಟು ಬಜೆಟ್ ಮಂಡನೆ ಮಾಡಬೇಕಾಗುತ್ತದೆ.ಮೂರನೇ ಬಾರಿಗೆ ಆಯ್ಕೆಯಾಗಿ ಬಂದಿರುವ ಸರ್ಕಾರದ ಮೇಲೆ ಜನ ಸಾಮಾನ್ಯರು, ಮಧ್ಯಮ ವರ್ಗದ ನಿರೀಕ್ಷೆಯೂ ಹೆಚ್ಚಿದೆ. ನಾವು ಹಿಂದಿನ ಬಜೆಟ್ ಗಳನ್ನ ನೋಡಿದಾಗ ಯಾವ ಬಜೆಟ್ ಸಹ ಮಧ್ಯಮ ವರ್ಗದ ಹಾಗೂ ಬಡವರ ಮಿತ್ರ ಬಜೆಟ್ … Read more