[ag_menu menu="top menu"]

HESCOM Recruitment 2026: ITI ಪಾಸಾದವರಿಗೆ ಬಂಪರ್ ಅವಕಾಶ! ಹುಬ್ಬಳ್ಳಿ ವಿದ್ಯುತ್‌ ಸರಬರಾಜು ಕಂಪನಿ ಲಿಮಿಟೆಡ್‌ ನೇಮಕಾತಿ..!

HESCOM Recruitment 2026

HESCOM Recruitment 2026: ಕರ್ನಾಟಕದ ಐಟಿಐ (Electrician) ಪಾಸ್ ಅಭ್ಯರ್ಥಿಗಳಿಗೆ ದೊಡ್ಡ ಅವಕಾಶ ಬಂದಿದೆ.Hubli Electricity Supply Company Limited (HESCOM) ವತಿಯಿಂದ 2026ನೇ ಸಾಲಿನ ITI Apprentice ನೇಮಕಾತಿ ಅಧಿಸೂಚನೆ ಪ್ರಕಟಿಸಲಾಗಿದೆ. ಈ ನೇಮಕಾತಿ ಮೂಲಕ ಒಟ್ಟು 388 ಹುದ್ದೆಗಳು ಭರ್ತಿ ಮಾಡಲಾಗುತ್ತಿದೆ. ಸರ್ಕಾರಿ ವಿದ್ಯುತ್ ಸರಬರಾಜು ಸಂಸ್ಥೆಯಲ್ಲಿ ತರಬೇತಿ ಪಡೆಯುವ ಅವಕಾಶ ಇರುವುದರಿಂದ, ಭವಿಷ್ಯದಲ್ಲಿ BESCOM, HESCOM ಹಾಗೂ ಇತರೆ ವಿದ್ಯುತ್ ಕಂಪನಿಗಳಲ್ಲಿ ಉದ್ಯೋಗ ಪಡೆಯಲು ಇದು ಉತ್ತಮ ಅವಕಾಶವಾಗಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ … Read more