ಹಿಂದೂಸ್ತಾನ್ ಪೆಟ್ರೋಲಿಯಂ, HPCL Recruitment 2026– ಪದವಿ ಪಾಸಾದವರಿಗೆ ಭರ್ಜರಿ ಅವಕಾಶ | ಅರ್ಜಿ ಪ್ರಾರಂಭ!
HPCL Recruitment 2026: ಇಂಜಿನಿಯರಿಂಗ್ ಅಥವಾ ಪದವಿ ಪೂರ್ಣಗೊಳಿಸಿದ್ದೀರಾ? ಸರ್ಕಾರಿ ಕಂಪನಿಯಲ್ಲಿ ಟ್ರೈನಿಂಗ್ + ಸ್ಟೈಪೆಂಡ್ ಪಡೆಯಲು ಆಸಕ್ತರಾಗಿದ್ದೀರಾ? Hindustan Petroleum Corporation Limited (HPCL) ವತಿಯಿಂದ Graduate Apprentice Trainee ಹುದ್ದೆಗಳ ನೇಮಕಾತಿ ಅಧಿಸೂಚನೆ ಪ್ರಕಟವಾಗಿದೆ. ದೇಶದ ಪ್ರಮುಖ ಸಾರ್ವಜನಿಕ ಕ್ಷೇತ್ರದ ತೈಲ ಕಂಪನಿಯಲ್ಲಿ ಕೆಲಸ ಮಾಡುವ ಅವಕಾಶ ನಿಮ್ಮದಾಗಬಹುದು! ಈ ಲೇಖನದಲ್ಲಿ ಅರ್ಹತೆ, ವೇತನ, ವಯೋಮಿತಿ, ಅರ್ಜಿ ವಿಧಾನ ಸೇರಿದಂತೆ ಸಂಪೂರ್ಣ ಮಾಹಿತಿ ನೀಡಲಾಗಿದೆ 👇 HPCL Recruitment 2026. ಸಂಸ್ಥೆ ಪರಿಚಯ Hindustan Petroleum … Read more