ಕೆನಾಡದಲ್ಲಿ ಭಾರತೀಯ ಉದ್ಯಮಿ ಹತ್ಯೆ: ಲಾರೆನ್ಸ್ ಬಿಶ್ನೋಯ್ ಗುಂಪಿನ ಕೃತ್ಯ?

lawrence bishnoi gang latest news

ಕ್ಯಾನಡಾದಲ್ಲಿ ವಾಸಿಸುವ ಭಾರತೀಯ ಸಮುದಾಯ ಕಳೆದ ಕೆಲ ವಾರಗಳಿಂದ ಭಯದಲ್ಲಿ ಮುಳುಗಿದೆ. ವಿಶ್ವದಾದ್ಯಂತ ತನ್ನ ಅಪರಾಧ ಜಾಲವನ್ನು ವಿಸ್ತರಿಸಿರುವ ಲಾರೆನ್ಸ್ ಬಿಶ್ನೋಯ್ ಗ್ಯಾಂಗ್ (lawrence bishnoi gang latest news) ಈಗ ವಿದೇಶದಲ್ಲಿರುವ ಭಾರತೀಯರ ಮೇಲೂ ಕಣ್ಣು ಹರಿಸಿದೆ ಎಂಬುದು ಸ್ಪಷ್ಟವಾಗುತ್ತಿದೆ. ಇತ್ತೀಚೆಗೆ ಬ್ರಿಟಿಷ್ ಕೊಲಂಬಿಯಾದ ಅಬೋಟ್ಸ್‌ಫೋರ್ಡ್ ನಗರದಲ್ಲಿ ಭಾರತೀಯ ಮೂಲದ ಉದ್ಯಮಿ ದರ್ಶನ ಸಿಂಗ್ ಸಾಹಸಿಯನ್ನು ಗುಂಡಿಕ್ಕಿ ಕೊಲ್ಲಲಾಯಿತು. ಈ ಘಟನೆಯ ನಂತರ, ಸಾಮಾಜಿಕ ಜಾಲತಾಣಗಳಲ್ಲಿ ಬಿಶ್ನೋಯ್ ಗ್ಯಾಂಗ್‌ಗೆ ಸೇರಿದ ಗೋಲ್ಡಿ ಧಿಲ್ಲೋನ್ ಎಂಬಾತನು ಈ … Read more