[ag_menu menu="top menu"]

RRB ALP Recruitment 2026: 11,127 Assistant Loco Pilot ಹುದ್ದೆಗಳು ಮಂಜೂರು – ರೈಲ್ವೆ ಬಂಪರ್ ನೇಮಕಾತಿ ಶೀಘ್ರದಲ್ಲೇ!

RRB ALP Recruitment 2026

RRB ALP Recruitment 2026: ಭಾರತೀಯ ರೈಲ್ವೆಯಲ್ಲಿ ಸರ್ಕಾರಿ ಉದ್ಯೋಗ ಬಯಸುತ್ತಿರುವ ಅಭ್ಯರ್ಥಿಗಳಿಗೆ ಭರ್ಜರಿ ಅವಕಾಶ!Railway Board ಅಧಿಕೃತವಾಗಿ 11,127 Assistant Loco Pilot (ALP) ಹುದ್ದೆಗಳನ್ನು 2026 ನೇಮಕಾತಿಗಾಗಿ ಮಂಜೂರು ಮಾಡಿದೆ. ಅಧಿಕೃತ ನೋಟಿಫಿಕೇಶನ್ ಬೇಗನೇ ಬಿಡುಗಡೆಯಾಗುವ ಸಾಧ್ಯತೆ ಇದೆ. ಕರ್ನಾಟಕದ ಅಭ್ಯರ್ಥಿಗಳಿಗೂ ಉತ್ತಮ ಅವಕಾಶ ಸಿಗಲಿದೆ. Organization Overview ವಿವರ ಮಾಹಿತಿ ಸಂಸ್ಥೆ Railway Recruitment Board (RRB) ಇಲಾಖೆಯ ಹೆಸರು Ministry of Railways ಹುದ್ದೆ Assistant Loco Pilot (ALP) ಒಟ್ಟು ಹುದ್ದೆಗಳು 11,127 … Read more