[ag_menu menu="top menu"]

BSF Constable Recruitment 2025: 3,588 Constable Tradesman ಹುದ್ದೆಗಳಿಗೆ ಅರ್ಜಿ ಆರಂಭ – SSLC & ITI ಪಾಸ್ ಅಭ್ಯರ್ಥಿಗಳಿಗೆ ಚಾನ್ಸ್!

Photo of author

[ag_share_buttons]

Border Security Force (BSF) ನಿಂದ ದೇಶದ ಯುವಕರಿಗೆ ದೊಡ್ಡ ಅವಕಾಶ. 2025ನೇ ಸಾಲಿನ BSF Constable Tradesman Recruitment, BSF Constable Recruitment 2025, ಮೂಲಕ ಒಟ್ಟು 3,588 ಹುದ್ದೆಗಳ ಭರ್ತಿ ಪ್ರಕ್ರಿಯೆ ಪ್ರಾರಂಭವಾಗಿದೆ. SSLC (10th) ಪಾಸ್ ಮತ್ತು ITI ಪಾಸ್ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಹಾಕಬಹುದು. ಕರ್ನಾಟಕದ ಅಭ್ಯರ್ಥಿಗಳಿಗೂ ಈ ಅವಕಾಶ ಸಮಾನವಾಗಿ ಲಭ್ಯ.

ಹುದ್ದೆಗಳ ವಿವರ (BSF Constable Tradesman Vacancy 2025, BSF Vacancy 2025 Notification)

  • ಒಟ್ಟು ಹುದ್ದೆಗಳು: 3,588
    • ಗಂಡು ಅಭ್ಯರ್ಥಿಗಳಿಗೆ: 3,406 ಹುದ್ದೆಗಳು
    • ಹೆಣ್ಣು ಅಭ್ಯರ್ಥಿಗಳಿಗೆ: 182 ಹುದ್ದೆಗಳು

ಕಾಂಸ್ಟೇಬಲ್ (ಟ್ರೇಡ್ಸ್‌ಮನ್) ಹುದ್ದೆಗಳಿಗೆ ದೇಶದಾದ್ಯಂತ ನೇಮಕಾತಿ ನಡೆಯಲಿದೆ..

ಯಾರು ಅರ್ಜಿ ಹಾಕಬಹುದು? (Eligibility)

ಶೈಕ್ಷಣಿಕ ಅರ್ಹತೆ:

  • 10ನೇ ತರಗತಿ (SSLC) ಪಾಸ್
  • ಸಂಬಂಧಿತ ಟ್ರೇಡ್‌ನಲ್ಲಿ ITI ಪಾಸ್ (ಅಥವಾ ಸಮಾನ ಅರ್ಹತೆ)

ವಯೋಮಿತಿ (Age Limit as on 25.08.2025):

  • ಕನಿಷ್ಠ: 18 ವರ್ಷ
  • ಗರಿಷ್ಠ: 25 ವರ್ಷ

ಶಾರೀರಿಕ ಅರ್ಹತೆ (Physical Standards):

  • ಎತ್ತರ:
    • ಗಂಡು: 165 ಸೆಂ.ಮೀ. (ST – 160 ಸೆಂ.ಮೀ.)
    • ಹೆಣ್ಣು: 155 ಸೆಂ.ಮೀ. (ST – 148 ಸೆಂ.ಮೀ.)
  • ಎದೆ ಸುತ್ತಳತೆ: 75–80 ಸೆಂ.ಮೀ. (ಗಂಡು)
  • ಓಟ: ಗಂಡು – 5 ಕಿಮೀ – 24 ನಿಮಿಷ, ಹೆಣ್ಣು – 1.6 ಕಿಮೀ – 8.30 ನಿಮಿಷ

BSF Constable Recruitment 2025
BSF Constable Recruitment 2025

ಮುಖ್ಯ ದಿನಾಂಕಗಳು (Important Dates)

  • ಅರ್ಜಿ ಪ್ರಾರಂಭ: 26 ಜುಲೈ 2025
  • ಆನ್‌ಲೈನ್ ಅರ್ಜಿ ಕೊನೆಯ ದಿನ: 24 ಆಗಸ್ಟ್ 2025
  • ಪರೀಕ್ಷೆ ದಿನಾಂಕ: ನಂತರ ಪ್ರಕಟಿಸಲಾಗುತ್ತದೆ

ಅರ್ಜಿ ಶುಲ್ಕ (Application Fee)

  • Gen/OBC/EWS: ₹100/-
  • SC/ST/ಮಹಿಳೆಯರಿಗೆ: ಶುಲ್ಕ ಇಲ್ಲ
  • (ಅಧಿಕೃತ ನೋಟಿಫಿಕೇಶನ್‌ನಲ್ಲಿ ಪರಿಶೀಲಿಸಿ)

ವೇತನ (BSF Constable Tradesman Salary 2025)

  • ಪೇ ಸ್ಕೇಲ್: ₹21,700 – ₹69,100 ಪ್ರತಿ ತಿಂಗಳು
  • ಜೊತೆಗೆ DA, HRA, TA ಹಾಗೂ ಇತರ ಭತ್ಯೆಗಳು ಸರ್ಕಾರದ ನಿಯಮಾನುಸಾರ ದೊರೆಯುತ್ತವೆ.

ಆಯ್ಕೆ ಪ್ರಕ್ರಿಯೆ (Selection Process)

  • ಶಾರೀರಿಕ ಪರೀಕ್ಷೆ (Physical Test)
  • ಬರಹ ಪರೀಕ್ಷೆ (Written Exam)
  • ದಾಖಲೆ ಪರಿಶೀಲನೆ (Document Verification)
  • ವೈದ್ಯಕೀಯ ಪರೀಕ್ಷೆ (Medical Examination)
  • ಅಂತಿಮ ಮೆರೆದ ಪಟ್ಟಿ (Final Merit List)

ಅಗತ್ಯ ದಾಖಲೆಗಳು (Documents Required)

  • ಆಧಾರ್ ಕಾರ್ಡ್ / ಗುರುತಿನ ಚೀಟಿ
  • SSLC ಮಾರ್ಕ್ಸ್ ಕಾರ್ಡ್
  • ITI ಪ್ರಮಾಣ ಪತ್ರ
  • ಜಾತಿ ಪ್ರಮಾಣ ಪತ್ರ (ಅಗತ್ಯವಿದ್ದಲ್ಲಿ)
  • ಆದಾಯ ಪ್ರಮಾಣ ಪತ್ರ (ಅಗತ್ಯವಿದ್ದಲ್ಲಿ)
  • ಪಾಸ್‌ಪೋರ್ಟ್ ಸೈಜ್ ಫೋಟೋ
  • ಮೊಬೈಲ್ ಸಂಖ್ಯೆ, ಇಮೇಲ್

ಹೆಚ್ಚಿನ ವಿವರಗಳು ಮತ್ತು ಅರ್ಜಿ ಸಲ್ಲಿಸುವ ವಿಧಾನ (How to Apply BSF Constable Apply Online)

  • ಅಧಿಕೃತ ವೆಬ್‌ಸೈಟ್: rectt.bsf.gov.in ತೆರೆಯಿರಿ.
  • BSF Constable Tradesman 2025 Apply Online ಮೇಲೆ ಕ್ಲಿಕ್ ಮಾಡಿ.
  • ನಿಮ್ಮ ವಿವರಗಳನ್ನು ನಿಖರವಾಗಿ ಭರ್ತಿ ಮಾಡಿ.
  • ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ.
  • ಅನ್ವಯಿಸುವ ಅಭ್ಯರ್ಥಿಗಳು ಶುಲ್ಕ ಪಾವತಿಸಿ.
  • ಅಂತಿಮವಾಗಿ Submit ಬಟನ್ ಒತ್ತಿ, ಪ್ರಿಂಟ್ ತೆಗೆದುಕೊಳ್ಳಿ

ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಉದ್ಯೋಗಗಳು : Click Here

ಕರ್ನಾಟಕದ ಅಭ್ಯರ್ಥಿಗಳಿಗೆ ಪ್ರಮುಖ ಸಲಹೆ

  • ಅಧಿಕೃತ ನೋಟಿಫಿಕೇಶನ್ ಸಂಪೂರ್ಣವಾಗಿ ಓದಿದ ನಂತರ ಮಾತ್ರ ಅರ್ಜಿ ಹಾಕಿ.
  • ದೈಹಿಕ ಪರೀಕ್ಷೆಗೆ ಸಕಾಲದಲ್ಲಿ ತಯಾರಿ ಪ್ರಾರಂಭಿಸಿ.
  • ಸಮಯ ಮೀರದಂತೆ 24 ಆಗಸ್ಟ್ 2025ರೊಳಗೆ ಅರ್ಜಿ ಸಲ್ಲಿಸಿ.

BSF Constable Recruitment 2025 ಕೇಂದ್ರ ಸರ್ಕಾರದ ಅಡಿಯಲ್ಲಿ ಕೆಲಸ ಮಾಡಲು ಬಯಸುವ SSLC ಮತ್ತು ITI ಪಾಸ್ ಯುವಕರಿಗೆ ಉತ್ತಮ ಅವಕಾಶ. ನಿಗದಿತ ದಿನಾಂಕಕ್ಕಿಂತ ಮುಂಚೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ.

[inline_join_buttons]

[floating_join_buttons]

Leave a Comment