Agriculture Land Way: ಜಮೀನಿನ ಕಾಲುದಾರಿಯನ್ನು ನಿಮ್ಮ ಮೊಬೈಲ್ ನಲ್ಲಿ ತಿಳಿದುಕೊಳ್ಳಲು ಹೀಗೆ ಚೆಕ್ ಮಾಡಿ.
ನಮಸ್ಕಾರ ಸ್ನೇಹಿತರೆ, ನೀವು ರೈತಾಪಿ ವರ್ಗಕ್ಕೆ ಸೇರಿದವರಾದರೆ ಹಾಗೂ ನೀವು ಯಾವುದೇ ರೀತಿಯ ಕೃಷಿ ಚಟುವಟಿಕೆಗಳಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಂಡಿದ್ದರೆ, ಈ ಒಂದು ಮಾಹಿತಿಯು ನಿಮಗೆ ತುಂಬಾ ಉಪಯುಕ್ತವಾದದ್ದು. ಈ ಒಂದು ಲೇಖನದಲ್ಲಿ ನಾವು ನಿಮಗೆ ನಿಮ್ಮ ಜಮೀನಿಗೆ ಕಾಲುದಾರಿ ಇದೆಯೋ? (Agriculture Land Way)ಇಲ್ಲವೋ? ಇದ್ದರೆ ಹೇಗೆ ಇದೆ, ಎಂಬುದನ್ನು ಹಾಗೂ ನಿಮ್ಮ ಊರಿನ ಸಂಪೂರ್ಣ ನಕ್ಷೆಯ ಕಾಲುದಾರಿಗಳನ್ನು ಹಾಗೂ ಹಳ್ಳ ಕೊಳ್ಳಗಳನ್ನು ನೀವು ನಿಮ್ಮ ಮನೆಯಲ್ಲಿ ಕುಳಿತುಕೊಂಡು ನಿಮ್ಮ ಮೊಬೈಲ್ ನಿಂದ ಹೇಗೆ ಚೆಕ್ … Read more