[ag_menu menu="top menu"]

Vivo T4 5G – ಅಬ್ಬಾ…! ಇಷ್ಟು ಕಡಿಮೆ ಬೆಲೆಯಲ್ಲಿ ಅದೆಷ್ಟೋ ಫೀಚರ್ಸ. Vivo ಕಂಪನಿಯ T-Series ನ ಮತ್ತೊಂದು ಫೋನ್ ಮಾರುಕಟ್ಟೆಗೆ.

Vivo_T4_5G

Vivo T4 5G ನಮಗಿಲ್ಲ ತಿಳಿದಿರುವ ಹಾಗೆ ವಿವೊ (Vivo) ಎಂಬ ದೈತ್ಯ ಮೊಬೈಲ್ ಕಂಪನಿಯು ತನ್ನದೇ ಆದ ವೈಶಿಷ್ಟ್ಯಗಳಿಗೆ ಹಾಗೂ ಕ್ಯಾಮೇರಾ ಕ್ವಾಲಿಟಿಗೆ ಹೆಸರುವಾಸಿಯಾಗಿದೆ. ಇದು ಇತ್ತೀಚಿನ ದಿನಗಳಲ್ಲಿ T- ಸೀರಿಸ್ ನ ಅನೇಕ ಹೊಚ್ಚ ಹೊಸ ಮೊಬೈಲ್ ಫೋನ್ ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ಈಗ ಅದೇ ಸೀರಿಸ್ ನ ಮತ್ತೊಂದು ಮೊಬೈಲ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದು ಕಡಿಮೆ ಬೆಲೆಯಲ್ಲಿ ಅತಿಹೆಚ್ಚಿನ ಫೀಚರ್ ಗಳನ್ನು ಹೊಂದಿದ್ದು ಗ್ರಾಹಕರ ಗಮನ ಸೆಳೆದಿದೆ. ಬಿಡುಗಡೆಯಾದ … Read more

Oppo ನ Oppo K13 5G ಮಾರುಕಟ್ಟೆಗೆ ಲಗ್ಗೆ..! ಬೆಲೆ ಎಷ್ಟು? ಫೀಚರ್ಸ್ ಏನು? ಇಲ್ಲಿದೆ ಸಂಪೂರ್ಣ ಮಾಹಿತಿ.

ಮೋಬೈಲ್, ಮೋಬೈಲ್, ಮೋಬೈಲ್ ಎಲ್ಲಿ ನೋಡಿದರೂ ಮೊಬೈಲ್ ಫೋನ್ ಗಳದೆ ಸುದ್ದಿ, ದಿನಕ್ಕೊಂದು ಹೊಸ ಹಾಗೂ ವೈಶಿಷ್ಟವಾದ ಉಪಯೋಗಕರ ಫೀಚರ್ಸ್ ಗಳನ್ನು ತರುವ ಮೊಬೈಲ್ ಕಂಪನಿಗಳು ಹೆಚ್ಚಾಗಿವೆ. ಇದರಿಂದ ಗ್ರಾಹಕರಿಗೆ ನಾವು ಯಾವ ಕಂಪನಿಯ ಹಾಗೂ ಯಾವ ಬ್ರಾಂಡ್ ನ ಮೊಬೈಲ್ ಫೋನ್ ಗಳನ್ನು ಖರೀದಿಸಬೇಕು ಎಂಬುದರ ಕುರಿತು ಗೊಂದಲ ಉಂಟಾಗುತ್ತಿದೆ. ಅಂತಹ ಗೊಂದಲವನ್ನು ಸೃಷ್ಟಿ ಮಾಡುವ Oppo K13 5G ಎಂಬ ಮೊಬೈಲ್ ಫೋನ್ ಇದೀಗ ಮಾರುಕಟ್ಟೆಗೆ ಬಂದಿದೆ. ಇತ್ತೀಚೆಗೆ ಭಾರತದಲ್ಲಿ ಬಿಡುಗಡೆಗೊಂಡಿರುವ Oppo K13 … Read more

What After PUC: ಪಿಯುಸಿ ನಂತರ ಏನು? ಡಿಗ್ರಿ ಅಥವಾ ಡಿಪ್ಲೊಮಾ? ವಿದ್ಯಾರ್ಥಿಗಳಿಗೆ ಸರಳ ಮಾರ್ಗದರ್ಶನ.

What After PUC

ನಮಸ್ಕಾರ ವಿದ್ಯಾರ್ಥಿಗಳೇ ಮತ್ತು ಪೋಷಕರೇ,ದ್ವಿತೀಯ ಪಿಯುಸಿ (What After PUC) ಫಲಿತಾಂಶ ಬಂದ ನಂತರ ಒಂದೇ ಪ್ರಶ್ನೆ: “ಮುಂದೆ ಏನು?” (What After PUC)ಹೌದು, ಇದು ಎಲ್ಲಾ ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಎದುರಿಸುವ ಬಹುಮುಖ್ಯ ಸಮಯ ಹಾಗೂ ಸಮಸ್ಯೆ. ಇಷ್ಟು ವರ್ಷದ ಶಾಲಾ ಜೀವನದ ನಂತರ, ಜೀವನದ ಮುಂದಿನ ಹೆಜ್ಜೆ ಬಗ್ಗೆ ಸ್ಪಷ್ಟತೆ ಇರಬೇಕು. ಈ ಒಂದು ಲೇಖನದಲ್ಲಿ ನಾವು ಡಿಗ್ರಿ Vs ಡಿಪ್ಲೊಮಾ (degree v/s diploma) ಬಗ್ಗೆ ತೂಕದ ಮಾತು ಮಾಡೋಣ – … Read more

Mutual fund information: ಮ್ಯೂಚುವಲ್ ಫಂಡ್ ಅಂದ್ರೆ ಏನು? ಸರಳ ಭಾಷೆಯಲ್ಲಿ ಸಂಪೂರ್ಣ ಮಾಹಿತಿ.

Mutual fund information: ಮ್ಯೂಚುವಲ್ ಫಂಡ್ ಅಂದ್ರೆ ಏನು? ಸರಳ ಭಾಷೆಯಲ್ಲಿ ಸಂಪೂರ್ಣ ಮಾಹಿತಿ. Introduction:ನಮಸ್ಕಾರ ಓದುಗರೇ! ನಾವು ಎಲ್ಲರೂ ಜೀವನದಲ್ಲಿ ಉಳಿತಾಯ ಮಾಡ್ತೀವಿ, ಆದರೆ ಆ ಉಳಿತಾಯವನ್ನು ಜಾಸ್ತಿ ಆಗೋಕೆ ಇಚ್ಛಿಸುವವರು ಹೆಚ್ಚಿನವರೇ. ಅದಕ್ಕಾಗಿಯೇ ಹೂಡಿಕೆ (Investment) ಎಂಬ ವಿಷಯ ಪ್ರಸ್ತುತ ಬರುತ್ತದೆ. ಆದರೆ ಶೇರುಮಾರುಕಟ್ಟೆ ಅಂದ್ರೆ ಭಯ, ಎಲ್ಲಿ ಹೂಡಿಕೆ ಮಾಡೋದು ಅಂತ ತಿಳಿಯದೇ ಇರುವುದು ಸಹಜ. ಹಾಗಾಗಿ ಮ್ಯೂಚುವಲ್ ಫಂಡ್ಸ್ (Mutual fund ) ಎಂಬುದು ನಮ್ಮ ಹೂಡಿಕೆಗೆ ಸುಲಭವಾದ, ವಿಶ್ವಾಸಾರ್ಹವಾದ ದಾರಿ.ಇಂದಿನ … Read more

Vajpayee Urban Housing Scheme 2025:ವಾಜಪೇಯಿ ನಗರ ಗೃಹ ಯೋಜನೆ 2025 ಬಡವರಿಗೆ ಮನೆ ಕಲ್ಪಿಸುವ ಮಹತ್ವದ ಹೆಜ್ಜೆ..!

Vajpayee Urban Housing Scheme 2025 ವಾಜಪೇಯಿ ನಗರ ಗೃಹ ಯೋಜನೆ 2025 – ಕರ್ನಾಟಕದ ಬಡವರಿಗೆ ಮನೆ ಕಲ್ಪಿಸುವ ಮಹತ್ವದ ಹೆಜ್ಜೆ Introduction: ಕರ್ನಾಟಕ ಸರ್ಕಾರದ ‘ವಾಜಪೇಯಿ ನಗರ ಗೃಹ ಯೋಜನೆ’ (Vajpayee Urban Housing Scheme) 2025, ನಗರದ ಆರ್ಥಿಕವಾಗಿ ದುರ್ಬಲ ವರ್ಗದ ಜನರಿಗೆ ಕನಸಿನ ಮನೆ ಕಲ್ಪಿಸಲು ರೂಪಿಸಲಾಗಿರುವ ಪ್ರಮುಖ ಯೋಜನೆಯಾಗಿದೆ. ಈ ಯೋಜನೆಯ ಉದ್ದೇಶ, ಕುಟುಂಬದ ಆದಾಯ ಕಡಿಮೆ ಇದ್ದರೂ ಸಹ, ಶಾಶ್ವತ ವಾಸಸ್ಥಳ ಹೊಂದುವ ಸಾದ್ಯತೆ ನೀಡುವುದು. ಇದರಿಂದ ನಗರಗಳಲ್ಲಿ … Read more

Motorola edge 60 pro 5g. ಮಾರುಕಟ್ಟೆಗೆ ಮೋಟೋರೋಲಾ ಎಡ್ಜ್ 60 ಪ್ರೊ 5g.

ಮೋಟೋರೋಲಾ ಎಡ್ಜ್ 60 ಪ್ರೋ 5ಜಿ – ನಿಮ್ಮ ಕೈಯಲ್ಲೇ ಬೆರಗಿನ ತಂತ್ರಜ್ಞಾನ! ಬೆಂಗಳೂರು, ಏಪ್ರಿಲ್ 2025: ಪ್ರತಿ ವರ್ಷದಂತೆಯೇ ಈ ವರ್ಷವೂ ಮೋಟೋರೋಲಾ ಒಂದು ಅಚ್ಚುಮೆಚ್ಚು ಫೋನ್ನ್ನು ತರುತ್ತಿದೆ – Motorola Edge 60 Pro 5G. ಈ ಸ್ಮಾರ್ಟ್ಫೋನ್ ಒಂದು ಕೇವಲ ಸಾಧನವಲ್ಲ, ಅದು ನಿಮ್ಮ ಜೀವನಶೈಲಿಗೆ ಹೊಸ ಆಯಾಮ ನೀಡಬಲ್ಲ ಸಾಧನ. ಈ ಪೀಸ್ ಆಫ್ ಆರ್ಟ್ ಎಷ್ಟೊಂದು ಆಕರ್ಷಕವಾಗಿ ತಯಾರಾಗಿದೆಯೆಂದರೆ, ಕಣ್ಣು ಹಾಯಿಸಿದ ಕೂಡಲೆ ಮುಟ್ಟಬೇಕು ಅನಿಸುವ ಹಂಬಲ ಉಂಟಾಗುತ್ತದೆ! ವಿನ್ಯಾಸ … Read more

13,000 ವರ್ಷಗಳ ಹಿಂದೆ ಅಳಿದು ಹೋದ ಡಯರ್ ವೂಲ್ಫ್ (Dire Wolf)ಎಂಬ ತೋಳಗಳ ಸಂತತಿ; ಇದೀಗ ಮತ್ತೆ ಮರು ಸೃಷ್ಟಿ…! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

Introduction:13,000 ವರ್ಷಗಳ ಹಿಂದೆ ಭೂಮಿಯ ಮೇಲೆ ವಾಸಿಸಿದ್ದ, ಅತ್ಯಂತ ಭಯಾನಕ ಹಾಗೂ ಬಲಿಷ್ಠ ತೋಳ ಪ್ರಜಾತಿಯಾದ ಡಯರ್ ವೂಲ್ಫ್ (Dire Wolf), ಇತಿಹಾಸದಲ್ಲಿ ನಾಶವಾಗಿದೆ ಎಂದು ವಿಜ್ಞಾನಿಗಳು ನಂಬಿದ್ದರು. ಆದರೆ ಇತ್ತೀಚಿನ ಡಿಎನ್‌ಎ ಸಂಶೋಧನೆಗಳು ಮತ್ತು ವಿಜ್ಞಾನ ತಂತ್ರಜ್ಞಾನಗಳ ಸಹಾಯದಿಂದ ಈ ತೋಳಗಳ ಮರುಸೃಷ್ಟಿಯ ಸಾಧ್ಯತೆ ಬೆಳಕಿಗೆ ಬಂದಿದೆ! ಈ ಬ್ಲಾಗ್‌ನಲ್ಲಿ ನೀವು ಡಯರ್ ವೂಲ್ಫ್‌ಗಳ ಇತಿಹಾಸ, ಅವುಗಳ ವಿಶಿಷ್ಟ ಗುಣಲಕ್ಷಣಗಳು, ನಾಶವಾಗುವ ಹಿಂದಿನ ಕಾರಣಗಳು ಮತ್ತು ವಿಜ್ಞಾನಿಗಳು ಇತ್ತೀಚೆಗೆ ಮಾಡಿರುವ ಮರುಸೃಷ್ಟಿಯ ಪ್ರಯತ್ನಗಳ ಸಂಪೂರ್ಣ ವಿವರಗಳನ್ನು … Read more

RRB recruitment 2025: ರೈಲ್ವೆ ಇಲಾಖೆಯಲ್ಲಿ ಬೃಹತ್ ನೇಮಕಾತಿ..! ಒಟ್ಟು 9970 ಹುದ್ದೆಗಳಿಗೆ ಅರ್ಜಿ ಆಹ್ವಾನ.

RRB recruitment 2025

ನಮಸ್ಕಾರ ಕರ್ನಾಟಕದ ಜನತೆಗೆ, RRB ರೈಲ್ವೆ ನೇಮಕಾತಿ ಮಂಡಳಿಯು (RRB recruitment 2025) ಇದೀಗ ಖಾಲಿ ಇರುವ 9970 ಅಸಿಸ್ಟೆಂಟ್ ಲೋಕೋ ಪೈಲೆಟ್ (ALP -Assistant Loco Pilot) ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಈ ಒಂದು ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದು. ಈ ಒಂದು ಲೇಖನದಲ್ಲಿ RRB ಯ ಈ ಹುದ್ದೆಗಳಿಗೆ ಅರ್ಜಿಯನ್ನು ಹೇಗೆ ಸಲ್ಲಿಸುವುದು ಹಾಗೂ ಅರ್ಹತೆಗಳೇನು ಮತ್ತು ಇದರ ಕುರಿತಾದ ಸಂಪೂರ್ಣ ಮಾಹಿತಿಯನ್ನು ಈ ಒಂದು ಲೇಖನದಲ್ಲಿ ನೀಡಲಾಗಿದೆ. ಹಾಗಾಗಿ ಈ ಒಂದು … Read more

Free Laptop Scheme 2025: Quick Apply Online.

Free Laptop Scheme

Free Laptop Scheme (ಉಚಿತ ಲ್ಯಾಪ್ ಟ್ಯಾಪ್) ಯೋಜನೆ ಆರ್ಥಿಕವಾಗಿ ಹಿಂದುಳಿದ ಬಡವರ್ಗದ ವಿದ್ಯಾರ್ಥಿಗಳಿಗಾಗಿ ಜಾರಿಗೆ ತಂದಂತಹ ಒಂದು ಉಪಯುಕ್ತ ಯೋಜನೆಯಾಗಿದೆ. ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಅಭ್ಯರ್ಥಿಗಳು ಸರಿಯಾದ ರೀತಿಯ ಮಾಹಿತಿಯನ್ನು ಹಾಗೂ ದಾಖಲೆಗಳನ್ನು ಹೊಂದಿರಬೇಕಾಗುತ್ತದೆ. ಈ ಒಂದು ಲೇಖನದಲ್ಲಿ ನಾವು ನಿಮಗೆ ಉಚಿತವಾಗಿ ಲ್ಯಾಪ್ ಟ್ಯಾಪ್ ಪಡೆಯುವ ಈ ಒಂದು ಯೋಜನೆಗೆ ಹೇಗೆ ಅರ್ಜಿಯನ್ನು ಸಲ್ಲಿಸಬೇಕು ಹಾಗೂ ಯಾವ ಯಾವ ಹಂತಗಳ ಮೂಲಕ ಅರ್ಜಿಯನ್ನು ಸಲ್ಲಿಸಬೇಕು ಎಂಬುದರ ಬಗ್ಗೆ ವಿವರವಾಗಿ ವಿವರಿಸಿದ್ದೇವೆ. ಆದಕಾರಣ … Read more

Ration Card Cancelled List : ರಾಜ್ಯದಲ್ಲಿ 22000 ರೇಷನ್ ಕಾರ್ಡ್ ಗಳು ಕ್ಯಾನ್ಸಲ್…! ನಿಮ್ಮ ರೇಷನ್ ಕಾರ್ಡ್ ಕ್ಯಾನ್ಸಲ್ ಆಗಿದೆಯೇ..! ಹೀಗೆ ಚೆಕ್ ಮಾಡಿ.

Ration Card Cancelled List

ನಮಸ್ಕಾರ ಸಮಸ್ತ ಕರ್ನಾಟಕ ಜನತೆಗೆ, ರಾಜ್ಯದಲ್ಲಿ ಇದೀಗ 22000 ರೇಷನ್ ಕಾರ್ಡ್ ಗಳನ್ನು ರದ್ದು (Ration Card Cancelled List) ಮಾಡಲಾಗಿದೆ. ಈಗ ಯಾರೆಲ್ಲಾ ಹೊಸ ರೇಷನ್ ಕಾರ್ಡ್ ಗಳಿಗಾಗಿ ಅರ್ಜಿ ಸಲ್ಲಿಸಿದ್ದೀರಿ ಅವರಿಗೆಲ್ಲ ಇದೊಂದು ಕಹಿ ಸುದ್ದಿ. ಈ ಒಂದು ಲೇಖನದಲ್ಲಿ ಕ್ಯಾನ್ಸಲ್ ಆದ 22,000 ರೇಷನ್ ಕಾರ್ಡ್ ಗಳ ಬಗ್ಗೆ ಮಾಹಿತಿ ಹಾಗೂ ರೇಷನ್ ಕಾರ್ಡ್ ಗಳು ರದ್ದಾಗಲು ಕಾರಣಗಳೇನು ಹಾಗೂ ನೀವು ನಿಮ್ಮ ರೇಷನ್ ಕಾರ್ಡ್ ರದ್ದಾಗಿದೆಯೇ ಎಂಬುದನ್ನು ಮಾಡಿಕೊಳ್ಳಬಹುದೇ. ಇದರ ಕುರಿತಾಗಿ … Read more