ಭಾರತ – ಬ್ರಿಟನ್ ಉಚಿತ ವಾಣಿಜ್ಯ ಒಪ್ಪಂದ (FTA-Free Trade Agreement): ಜನರು ತಿಳಿದುಕೊಳ್ಳಬೇಕಾದ ಮುಖ್ಯ ವಿಷಯಗಳು!
ಭಾರತ – ಬ್ರಿಟನ್ ಉಚಿತ ವಾಣಿಜ್ಯ ಒಪ್ಪಂದ (FTA -Free Trade Agreement): ಜನರು ತಿಳಿದುಕೊಳ್ಳಬೇಕಾದ ಮುಖ್ಯ ವಿಷಯಗಳು!ಭಾರತ ಮತ್ತು ಬ್ರಿಟನ್ ನಡುವಿನ ಉಚಿತ ವಾಣಿಜ್ಯ ಒಪ್ಪಂದ (Free Trade Agreement – FTA) ಬಗ್ಗೆ ಇತ್ತೀಚೆಗೆ ತುಂಬಾ ಸುದ್ದಿ ಕೇಳಿಬರುತ್ತಿದೆ. ಈ ಒಪ್ಪಂದದ ಅರ್ಥವೇನು? ಇದು ನಮ್ಮ ದೇಶಕ್ಕೆ ಹೇಗೆ ಉಪಯೋಗವಾಗಬಹುದು? ಇದು ಯಾವ ಹಂತದಲ್ಲಿದೆ? ಈ ಎಲ್ಲಾ ಪ್ರಶ್ನೆಗಳಿಗೆ ಇಲ್ಲಿ ಸರಳವಾಗಿ ಉತ್ತರ ನೀಡಲಾಗಿದೆ. ಇದೇ ರೀತಿಯ ಎಲ್ಲಾ ಉಪಯುಕ್ತ ಮಾಹಿತಿಗಳಿಗಾಗಿ ಇಂದೇ ನಮ್ಮ … Read more