Swavalambi Sarathi Scheme 2025: ಸ್ವಾವಲಂಬಿ ಸಾರಥಿ ಯೋಜನೆ 2025..! ನಿರುದ್ಯೋಗಿ ಯುವಕರಿಗೆ ಹೊಸ ಆಶಾಕಿರಣ.
Swavalambi Sarathi Scheme 2025 ಸ್ವಾವಲಂಬಿ ಸಾರಥಿ ಯೋಜನೆ 2025: ನಿರುದ್ಯೋಗಿ ಯುವಕರಿಗೆ ಹೊಸ ಆಶಾಕಿರಣದೇಶದ ನಿರುದ್ಯೋಗ ಸಮಸ್ಯೆಯನ್ನು ಬಗೆಹರಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಭಿನ್ನ ಯೋಜನೆಗಳನ್ನು ರೂಪಿಸುತ್ತಾ ಬಂದಿವೆ. ಇತ್ತೀಚೆಗೆ ಬೆಳಗಾವಿ, ವಿಜಯಪುರ, ಬಳ್ಳಾರಿ ಸೇರಿದಂತೆ ಹಲವು ಜಿಲ್ಲೆಗಳ ಯುವಕರಲ್ಲಿ ಚರ್ಚೆಗೆ ಕಾರಣವಾದ ಯೋಜನೆ ಸ್ವಾವಲಂಬಿ ಸಾರಥಿ ಯೋಜನೆ 2025 (Swavalambi Sarathi Scheme 2025).ಈ ಒಂದು ಲೇಖನದಲ್ಲಿ ನಾವು ಈ ಯೋಜನೆಯು ಏನು, ಯಾರು ಲಾಭ ಪಡೆಯಬಹುದು, ಅರ್ಜಿ ಸಲ್ಲಿಸುವ ವಿಧಾನ ಮತ್ತು … Read more