ಕರ್ನಾಟಕದಲ್ಲಿ ಜಾತಿ ಪ್ರಮಾಣಪತ್ರ ಪಡೆಯುವ ಬಗ್ಗೆ ಸಂಪೂರ್ಣ ಮಾಹಿತಿ: ಅರ್ಜಿ ವಿಧಾನ, ಅರ್ಹತೆ, ಪ್ರಯೋಜನಗಳು
Karnataka caste certificate apply online: ಜಾತಿ ಪ್ರಮಾಣಪತ್ರವು ಕರ್ನಾಟಕದಲ್ಲಿ ಅನೇಕ ಸಾರ್ವಜನಿಕ ಮತ್ತು ಖಾಸಗಿ ಹಂತದ ಸೌಲಭ್ಯಗಳನ್ನು ಪಡೆಯಲು ಅತ್ಯಂತ ಅಗತ್ಯವಿರುವ ದಾಖಲೆಯಾಗಿದೆ. ವಿಶೇಷವಾಗಿ ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡ (ST) ಮತ್ತು ಹಿಂದುಳಿದ ವರ್ಗ (OBC) ಸಮುದಾಯಗಳಿಗೆ ಮೀಸಲಾತಿ ಸೌಲಭ್ಯಗಳು, ವಿದ್ಯಾರ್ಥಿ ವೇತನ, ಸರ್ಕಾರಿ ಉದ್ಯೋಗಗಳಲ್ಲಿ ಅಡ್ಮಿಷನ್ ಅಥವಾ ನೇಮಕಾತಿ, ಶಿಕ್ಷಣದಲ್ಲಿ ರಿಯಾಯಿತಿ ಇತ್ಯಾದಿಗಳನ್ನು ಪಡೆಯಲು ಈ ಪ್ರಮಾಣಪತ್ರ ಬಹುಮುಖ್ಯವಾಗಿದೆ. ಈ ಲೇಖನದ ಮೂಲಕ ನೀವು ಜಾತಿ ಪ್ರಮಾಣಪತ್ರ ಏಕೆ ಬೇಕು? ಅರ್ಜಿ … Read more