What Is Senior Citizen Card In Kannada: ಕರ್ನಾಟಕ ಹಿರಿಯ ನಾಗರಿಕರ ಕಾರ್ಡ್ ಬಗ್ಗೆ ಸಂಪೂರ್ಣ ಮಾಹಿತಿ.
Senior Citizen Card In Kannada: ಕರ್ನಾಟಕ ಹಿರಿಯ ನಾಗರಿಕ ಗುರುತಿನ ಕಾರ್ಡ್ ಬಗ್ಗೆ ಸಂಪೂರ್ಣ ಮಾಹಿತಿ ಕರ್ನಾಟಕದ ಹಿರಿಯ ನಾಗರಿಕರಿಗೆ ಸರ್ಕಾರದಿಂದ ಹಲವಾರು ಸೌಲಭ್ಯಗಳು ಲಭ್ಯವಿವೆ. ಈ ಸೌಲಭ್ಯಗಳನ್ನು ಪಡೆಯಲು ಹಿರಿಯ ನಾಗರಿಕ ಗುರುತಿನ ಕಾರ್ಡ್ ಹೊಂದಿರುವುದು ಅತ್ಯಂತ ಅವಶ್ಯಕವಾಗಿದೆ. ಈ ಕಾರ್ಡ್ ಮೂಲಕ ನಿವೃತ್ತ ನಾಗರಿಕರಿಗೆ ಉಚಿತ ಅಥವಾ ರಿಯಾಯಿತಿಯ ಸಾರಿಗೆ, ಆರೋಗ್ಯ ಸೇವೆಗಳು, ಪಿಂಚಣಿ, ಮತ್ತು ವಿವಿಧ ಸರ್ಕಾರಿ ಸೌಲಭ್ಯಗಳಿಗೆ ಲಭ್ಯತೆ ದೊರೆಯುತ್ತದೆ. ಹಿರಿಯ ನಾಗರಿಕ ಕಾರ್ಡ್ ಅಂದ್ರೆ ಏನು? Senior Citizen … Read more