First Time Loan Applicants: ಸಾಲ ಪಡೆಯಲು ಇನ್ನುಮುಂದೆ ಕ್ರೆಡಿಟ್ ಸ್ಕೋರ್ ಅಗತ್ಯವಿಲ್ಲ. ಕೇಂದ್ರದ ಸ್ಪಷ್ಟನೆ..! Finance Ministry Update.
First Time Loan Applicants: ಸಾಮಾನ್ಯವಾಗಿ, ಬ್ಯಾಂಕ್ ಸಾಲ ಪಡೆಯಲು Cibil Score ಉತ್ತಮವಾಗಿರಬೇಕು ಎಂದು ನಾವು ತಿಳಿದುಕೊಂಡಿದ್ದೇವೆ. ಆದರೆ ಈಗ ಕೇಂದ್ರ ಹಣಕಾಸು ಸಚಿವಾಲಯ (Finance Ministry) ಒಂದು ಮಹತ್ವದ ಘೋಷಣೆ ಮಾಡಿದೆ: ಆದರೆ ಕೆಲವು ನಿಯಮಗಳು ಮತ್ತು ಷರತ್ತುಗಳು ಮಾತ್ರ ಅನ್ವಯಿಸುತ್ತವೆ. ಈ ಲೇಖನದಲ್ಲಿ ನೀವು ಸಿಬಿಲ್ ಸ್ಕೋರ್, ಸಾಲ ಅರ್ಜಿ ಪ್ರಕ್ರಿಯೆ, ಹಾಗೂ ಹೊಸ RBI ಮಾರ್ಗಸೂಚಿಗಳು ಕುರಿತು ಸಂಪೂರ್ಣ ಮಾಹಿತಿಯನ್ನು ಪಡೆಯಬಹುದು. ಮೊದಲ ಬಾರಿಗೆ ಸಾಲ ಪಡೆಯುವವರಿಗೆ. First Time Loan … Read more