Karnataka Weather Report: ಕರ್ನಾಟಕ ಹವಾಮಾನ ಮುನ್ಸೂಚನೆ: ಒಡಿಸ್ಸಾ ಕರಾವಳಿ ತಲುಪಿದ ವಾಯುಭಾರ ಕುಸಿತ – ಸೆಪ್ಟೆಂಬರ್ 7ರ ತನಕ ಮಳೆ ಸಾಧ್ಯತೆ..!
Karnataka Weather Report: ಕಳೆದ ರಾತ್ರಿ ಒಡಿಸ್ಸಾ ಕರಾವಳಿಯಿಂದ ಮುನ್ನುಗ್ಗಿದ ಬಂಗಾಳಕೊಲ್ಲಿಯ ವಾಯುಭಾರ ಕುಸಿತದ ಪರಿಣಾಮವಾಗಿ ಕರ್ನಾಟಕದಲ್ಲಿ ಅನಿರೀಕ್ಷಿತ ಮಳೆಯಾಗಿದೆ. ವಿಶೇಷವಾಗಿ ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಉತ್ತಮ ಮಳೆಯ ಅನುಭವವಾಗಿದೆ. ಇವತ್ತಿನ ಹವಾಮಾನ ಮುನ್ಸೂಚನೆ: 8ನೇ ವೇತನ ಆಯೋಗ..! ಕನಿಷ್ಠ ಸಂಬಳ ₹41,000 ಆಗುವ ಸಾಧ್ಯತೆ! ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ ಮುಂದಿನ ಹವಾಮಾನ: ಬಂಗಾಳಕೊಲ್ಲಿಯ ವಾಯುಭಾರ ಕುಸಿತವು ಸೆಪ್ಟೆಂಬರ್ 5ರ ಸುಮಾರಿಗೆ ಉತ್ತರ ಮಹಾರಾಷ್ಟ್ರ ಮತ್ತು ಗುಜರಾತ್ ಕರಾವಳಿಯ ಕಡೆ ಚಲಿಸುವ ನಿರೀಕ್ಷೆ … Read more