Liver Health Tips: ಬೆಳಗಿನ ಈ ಸರಳ ಅಭ್ಯಾಸಗಳು ನಿಮ್ಮ ಲಿವರ್ ಆರೋಗ್ಯವನ್ನು ಇನ್ನಷ್ಟು ಉತ್ತಮಗೊಳಿಸುತ್ತವೆ.
Liver Health Tips In Kannada: ನಮ್ಮ ದೇಹದ ಅತ್ಯಂತ ಮುಖ್ಯವಾದ ಅಂಗಗಳಲ್ಲಿ ಒಂದಾಗಿದೆ ಲಿವರ್ (ಯಕೃತ್ತು). ಇದು ದೇಹದ ವಿಷಕಾರಿ ಪದಾರ್ಥಗಳನ್ನು ಶುದ್ಧೀಕರಿಸುವುದಲ್ಲದೆ, ಪೋಷಕಾಂಶಗಳನ್ನು ಸಂಗ್ರಹಿಸುವ ಮತ್ತು ಜೀರ್ಣಕ್ರಿಯೆಯಲ್ಲಿ ಸಹಕರಿಸುವ ಪ್ರಮುಖ ಪಾತ್ರವಹಿಸುತ್ತದೆ. ಆದರೆ ಅಹಿತಕರ ಜೀವನಶೈಲಿ, ಅಹಾರ ಪದ್ಧತಿ, ಹಾಗೂ ವ್ಯಾಯಾಮದ ಕೊರತೆ ಲಿವರ್‌ಗೆ ಹಾನಿ ಉಂಟುಮಾಡಬಹುದು. ಆದರೆ, ಪ್ರತಿದಿನ ಬೆಳಿಗ್ಗೆ ಅನುಸರಿಸಬಹುದಾದ ಕೆಲ ಸರಳ ಅಭ್ಯಾಸಗಳು ನಿಮ್ಮ ಲಿವರ್ ಆರೋಗ್ಯವನ್ನು ವರ್ಷಗಳ ಕಾಲ ಕಾಪಾಡಲು ಸಹಾಯ ಮಾಡುತ್ತವೆ. ಇವು ವೈದ್ಯಕೀಯ ಅಧ್ಯಯನಗಳಿಂದಲೂ ಬೆಂಬಲಿಸಲ್ಪಟ್ಟಿವೆ. … Read more