[ag_menu menu="top menu"]

5 Yoga Mudras For Healthy Life: ಯೋಗಾಸನದ ಈ 5 ಮುದ್ರೆಗಳ ಬಗ್ಗೆ ನಿಮಗೆಷ್ಟು ಗೊತ್ತು? ಆರೋಗ್ಯ ಸಂಜೀವಿನಿ ಈ 5 ಮುದ್ರೆಗಳು.

Photo of author

[ag_share_buttons]

5 Yoga Mudras For Healthy Life: ಯೋಗಾಸನದ ಈ 5 ಮುದ್ರೆಗಳ ಬಗ್ಗೆ ನಿಮಗೆಷ್ಟು ಗೊತ್ತು? ಆರೋಗ್ಯ ಸಂಜೀವಿನಿ ಈ 5 ಮುದ್ರೆಗಳು.


ನಮಸ್ಕಾರ ಕರ್ನಾಟಕದ ಜನತೆಗೆ, ಯೋಗ ಮಾನವನ ಜೀವನದ ಅವಿಭಾಜ್ಯ ಅಂಗ ಆಗಬೇಕು. ಯೋಗದಿಂದ ಮಾನವನ ಜೀವನದಲ್ಲಿ ಉತ್ಸಾಹ, ಉಲ್ಲಾಸ ಬರುತ್ತದೆ. ಯೋಗವು ಮಾನವನನ್ನು ಅನೇಕ ರೋಗ ರುಜಿನಗಳಿಂದ ಮುಕ್ತಿ ಕೊಡಿಸುತ್ತದೆ. ಇಂತಹ ಯೋಗದಲ್ಲಿ ಇನ್ನು ಹೆಚ್ಚಿನದಾದ ಮುದ್ರೆಗಳು (Yoga Mudras) ಎಂಬ ಯೋಗ ಕ್ರಿಯೆಗಳಿವೆ. ಇವತ್ತಿನ ಈ ಒಂದು ಲೇಖನದಲ್ಲಿ ನಾವು ಈ ಯೋಗ ಮುದ್ರೆಗಳು ಯಾವವು ಹಾಗೂ ಇವುಗಳನ್ನು ಮಾಡುವುದರಿಂದ ನಮಗೆ ಏನು ಉಪಯೋಗ ಮತ್ತು ಹೇಗೆ ಮಾಡಬೇಕು ಎಂಬುದರ ಕುರಿತು ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ. ಆದ ಕಾರಣ ಈ ಒಂದು ಲೇಖನವನ್ನು ಸಂಪೂರ್ಣವಾಗಿ ಓದಿ ಸರಿಯಾದ ಮಾಹಿತಿಯನ್ನು ಪಡೆದುಕೊಳ್ಳಿ. ಇದೇ ರೀತಿಯ ಎಲ್ಲಾ ಉಪಯುಕ್ತ ಮಾಹಿತಿಗಳಿಗಾಗಿ ಇಂದೇ ನಮ್ಮ ಟೆಲಿಗ್ರಾಂ ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ;

ಯೋಗ ಮುದ್ರೆಗಳ ಮಹತ್ವ ಏನು? What is the importance of yoga mudra?

ಯೋಗ ಮುದ್ರೆಗಳು (Yoga Mudras) ಎಂಬುವುದು ಯೋಗದಲ್ಲಿ ಬರುವ ಒಂದು ಭಾಗ. ಇದರಲ್ಲಿ ನಿಶ್ಚಿತ ರೀತಿಯಲ್ಲಿ ಕೈ ಬೆರಳುಗಳನ್ನು ಸೇರಿಸುವ ಅಥವಾ ಮಡಿಸುವ ಪ್ರಕ್ರಿಯೆ. ಈ ಮುದ್ರೆಗಳು ಶರೀರದ ಒಳಗಿನ ಶಕ್ತಿ ಪ್ರವಾಹವನ್ನು ನಿಯಂತ್ರಿಸುತ್ತವೆ. ಆಯುರ್ವೇದ ಮತ್ತು ಯೋಗಶಾಸ್ತ್ರದ ಪ್ರಕಾರ ಮಾನವನ ಶರೀರವು ಪಂಚ ತತ್ವಗಳಿಂದ ನಿರ್ಮಿತವಾದ ಶರೀರ. ಪಂಚ ತತ್ವಗಳೆಂದರೆ; ಭೂಮಿ, ಆಕಾಶ, ವಾಯು, ಅಗ್ನಿ, ಮತ್ತು ಜಲ. ಈ ತತ್ವಗಳಲ್ಲಿ ಅಸಮತೋಲನ ಉಂಟಾದರೆ ಅದರಿಂದ ರೋಗಗಳು ಕಾಣಿಸಿಕೊಳ್ಳುತ್ತವೆ. ನಾವು ಯೋಗದ ಈ ಮುದ್ರೆಗಳ ಅನುಚರಣೀಯ ಮೂಲಕ ಈ ಪಂಚ ತತ್ವಗಳನ್ನು ಮಾನವನ ದೇಹದಲ್ಲಿ ಸಮತೋಲನ ಸ್ಥಿತಿಗೆ ತರಬಹುದು.

ಯೋಗ ಮುದ್ರೆಗಳನ್ನು ಹೇಗೆ ಮಾಡಬೇಕು? 5 Yoga Mudras For Healthy Life

‌ ಮೊದಲಿಗೆ ನೀವು ಪ್ರತಿನಿತ್ಯ ಯೋಗಾಸನದ ಅಭ್ಯಾಸ ರೂಢಿ ಮಾಡಿಕೊಳ್ಳಬೇಕು
‌ ದಿನಕ್ಕೆ ಕನಿಷ್ಠ 15 ರಿಂದ 30 ನಿಮಿಷ ಈ ಮುದ್ರೆಗಳನ್ನು ಮಾಡಿದರೆ ಉತ್ತಮ.
‌ ಶುದ್ಧವಾದ ವಾತಾವರಣ, ಆರಾಮದಾಯಕ ಆಸನ, ಮತ್ತು ಆಳವಾದ ಉಸಿರಾಟ ಸಹಿತ ಮುದ್ರೆಗಳನ್ನು ಮಾಡುವುದು ಲಾಭಕಾರಿ.
‌ ಖಾಲಿ ಹೊಟ್ಟೆಯಲ್ಲಿ ಅಥವಾ ಊಟದ ನಂತರ 2 ಗಂಟೆಗಳ ಬಳಿಕ ಮಾಡುವುದು ಉತ್ತಮ.

ಜೀವನಕ್ಕೆ ಉಪಯುಕ್ತವಾದ 5 ಪ್ರಮುಖ ಯೋಗ ಮುದ್ರೆಗಳು

ಜ್ಞಾನ ಮುದ್ರೆ: ಜ್ಞಾನ ಹಾಗೂ ಏಕಾಗ್ರತೆಯ ಮುದ್ರೆ

Gyan-Mudra
ಜ್ಞಾನ ಮುದ್ರೆ:

ಮಾಡುವ ವಿಧಾನ: ಮೊದಲು ಮತ್ತು ಅಂಗುಯ ತುದಿಗಳನ್ನು ಮದುವಾಗಿ ಸ್ಪರ್ಶಿಸಿ ಉಳಿದ ಬೆರಳುಗಳನ್ನು ನೇರವಾಗಿ ಇಟ್ಟು ಮಾಡಬೇಕು.
ಪ್ರಯೋಜನಗಳು
✔ಏಕಾಗ್ರತೆ ಮತ್ತು ನೆನಪಿನ ಶಕ್ತಿ ಹೆಚ್ಚಿಸುತ್ತದೆ
✔ಧ್ಯಾನಕ್ಕೆ ಸಹಾಯವಾಗುತ್ತದೆ
✔ಮಾನಸಿಕ ಒತ್ತಡವನ್ನು ಕಡಿಮೆ ಮಾಡುವುದು
✔ಯಾರಿಗೆ ಬಹು ಉಪಯುಕ್ತ: ವಿದ್ಯಾರ್ಥಿಗಳು, ಕೆಲಸದಲ್ಲಿ ಒತ್ತಡ ಅನುಭವಿಸುವವರು.

ಪ್ರಾಣ ಮುದ್ರೆ: ಶಕ್ತಿ ಮತ್ತು ಚೈತನ್ಯಕ್ಕೆ

Yoga Mudras
ಪ್ರಾಣ ಮುದ್ರೆ:

ಮಾಡುವ ವಿಧಾನ: ಅಂಗುಟೆ, ಉಗುರು ಬೆರಳು, ಮತ್ತು ಕೊನೆ ಬೆರಳನ್ನು ಸೇರಿಸಿ. ಉಳಿದ ಬೆರಳುಗಳನ್ನು ನೇರವಾಗಿ ಇಡಬೇಕು.
ಪ್ರಯೋಜನಗಳು
✔ದೇಹದಲ್ಲಿ ಶಕ್ತಿ ಮತ್ತು ಉತ್ಸಾಹವನ್ನು ಹೆಚ್ಚಿಸುತ್ತದೆ
✔ಈ ಮುದ್ರೆಯು ಮಾನವನ ಕಣ್ಣುಗಳಿಗೆ ಉತ್ತಮ
✔ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದು

ಅಪಾನ ಮುದ್ರೆ: ದೇಹ ಶುದ್ದಿಗೆ

Apana-Mudra
ಅಪಾನ ಮುದ್ರೆ:

ಮಾಡುವ ವಿಧಾನ: ಅಂಗುಟೆ, ಮಧ್ಯದ ಬೆರಳು ಮತ್ತು ಉಗುರು ಬೆರಳು ತುದಿಗಳನ್ನು ಸೇರಿಸಿ.
‌ ಪ್ರಯೋಜನಗಳು
✔ದೇಹದ ವಿಷಕಾರಿ ಪದಾರ್ಥಗಳನ್ನು ಹೊರಹಾಕುವುದು
✔ಜೀರ್ಣಕ್ರಿಯೆಗೆ ಈ ಮುದ್ರೆಯು ಉತ್ತಮ
✔ಮೂತ್ರ ಹಾಗೂ ವಾಯು ವ್ಯವಸ್ಥೆ ದೇಹದಲ್ಲಿ ಚೆನ್ನಾಗಿರುವುದು

ವಾಯು ಮುದ್ರೆ: ಹೊಟ್ಟೆಯಲ್ಲಿನ ಗ್ಯಾಸ್ ಮತ್ತು ನೋವಿಗೆ ಪರಿಹಾರ

Vayu-Mudra
ವಾಯು ಮುದ್ರೆ:

ಮಾಡುವ ವಿಧಾನ: ತೊದಲು ಬೆರಳನ್ನು ಮಡಿಚಿ, ಅಂಗುಟೇಯನ್ನು ಮೃದುವಾಗಿ ಹೊತ್ತುವಂತೆ ಹಿಡಿ.
ಪ್ರಯೋಜನಗಳು
✔ಗ್ಯಾಸು, ಸಂಧಿವಾತ, ಸ್ನಾಯು ನೋವಿಗೆ ಸ್ನಾಯು
✔ದೇಹದ ವಾಯು ಶಕ್ತಿಯನ್ನು ಸಮತೋಲನಗೊಳಿಸುವುದು

ಸೂರ್ಯ ಮುದ್ರೆ: ತೂಕ ನಿಯಂತ್ರಣ ಮತ್ತು ಜೀರ್ಣಕ್ರಿಯೆಗೆ

surya-mudra
ಸೂರ್ಯ ಮುದ್ರೆ:

ಮಾಡುವ ವಿಧಾನ: ಉಗುರು ಬೆರಳನ್ನು ಭಾಗಿಸಿ, ಅಂಗುಟೆಯ ನೆರವಿನಿಂದ ಒತ್ತಿ. ಉಳಿದ ಬೆರಳನ್ನು ನೇರವಾಗಿ ಇರಿಸಿ.
ಪ್ರಯೋಜನಗಳು
✔ಮೆಟಬಾಲಿಸಂ ಹೆಚ್ಚಿಸುವುದು (ದಹನ ಕ್ರಿಯೆ)
✔ತೂಕವನ್ನು ನಿಯಂತ್ರಿಸುವುದು
✔ಜೀರ್ಣಕ್ರಿಯೆ ಸುಧಾರಿಸುತ್ತದೆ

ಅಂತಿಮವಾಗಿ…

ಯೋಗ ಮುದ್ರೆಗಳು (Yoga Mudras) ಪ್ರಾಚೀನ ಜ್ಞಾನವನ್ನು ಆಧಾರಿತವಾಗಿವೆ. ಇದು ಯಾವುದೇ ವಯಸ್ಸಿನ ವ್ಯಕ್ತಿಯು ಸಹಜವಾಗಿ ನಿತ್ಯ ಜೀವನದಲ್ಲಿ ಮಾಡಬಹುದಾದ ಶಕ್ತಿಶಾಲಿ ಯೋಗ ವಿಧಾನವಾಗಿದೆ. ದಿನಕ್ಕೆ ಕೇವಲ 15 ನಿಮಿಷ ಈ ರೀತಿಯ ಮುದ್ರೆಗಳನ್ನು ಮಾಡುವುದರ ಮೂಲಕ ದೇಹದಲ್ಲಿ ದೈಹಿಕ ಆರೋಗ್ಯ, ಮನಸ್ಸಿನ ಶಾಂತಿ, ಶಕ್ತಿ ಮತ್ತು ಆತ್ಮ ಶುದ್ಧಿಯನ್ನು ಸಹ ಪಡೆಯಬಹುದು.

ಇಂದಿನಿಂದಲೇ ಪ್ರಾರಂಭಿಸಿ- ನೈಜ ಆರೋಗ್ಯದ ಕಡೆ ಮೊದಲ ಹೆಜ್ಜೆ ಇಡಿ.!


ಇಂತಹ ಉಪಯುಕ್ತ ಯೋಗ ಮಾಹಿತಿಗಾಗಿ ಹಾಗೂ ಆರೋಗ್ಯ ಟಿಪ್ಸ್ಗಾಗಿ ನಮ್ಮ ಜಾಲತಾಣದ ಚಂದಾದಾರರಾಗಿರಿ — [quiz.newgovtjobalert.xyz/]

[inline_join_buttons]

[floating_join_buttons]

Leave a Comment