[ag_menu menu="top menu"]

Self Employment Loan Scheme: 1 ಲಕ್ಷ ಸಹಾಯಧನದ ಯೋಜನೆ, ಕೇವಲ ₹50,000 ಕಟ್ಟಿದ್ರೆ ಸಾಕು, ಉಳಿದ ₹50,000 ಕಟ್ಟಬೇಕಿಲ್ಲ.

Photo of author

[ag_share_buttons]

Self Employment Loan Scheme: ಸ್ವ ಉದ್ಯೋಗ ಆರಂಭಿಸಲು ಬಯಸುವ ಪರಿಶಿಷ್ಟ ಪಂಗಡದ ಯುವಕ-ಯುವತಿಯರಿಗೆ ರಾಜ್ಯ ಸರ್ಕಾರದಿಂದ ಪ್ರಮುಖ ಆರ್ಥಿಕ ನೆರವು! ಈ ಹೊಸ ಯೋಜನೆಯಡಿ ಅರ್ಹ ವ್ಯಕ್ತಿಗಳಿಗೆ ಒಟ್ಟು ₹1,00,000 ಹಣ ಸಹಾಯ ಒದಗಿಸಲಾಗುತ್ತದೆ. ಇದರಲ್ಲಿ ಅರ್ಧ ಮೊತ್ತವನ್ನು ಸರ್ಕಾರವೇ ಮಂಜೂರಾತಿ (subsidy) ರೂಪದಲ್ಲಿ ನೀಡಲಿದೆ. ಸ್ವ ಉದ್ಯೋಗ ಕನಸನ್ನು ಸಾಕಾರ ಮಾಡಿಕೊಳ್ಳಲು ಈ ಯೋಜನೆ ಅಪೂರ್ವ ಅವಕಾಶ!

ಈ ಯೋಜನೆಯ ಸಂಪೂರ್ಣ ಮಾಹಿತಿಯನ್ನು ತಕ್ಷಣ ಪಡೆಯಲು ಮತ್ತು ಯಾವಾಗ ಅರ್ಜಿ ಹಾಕಬೇಕು ಎಂಬ ನವೀಕರಣಗಳನ್ನು ಪಡೆಯಲು ನಮ್ಮ ಟೆಲಿಗ್ರಾಂ ಚಾನೆಲ್‌ಗೆ ಕೂಡಲೇ ಸೇರಿ 👉 [ಇಲ್ಲಿ ಕ್ಲಿಕ್ ಮಾಡಿ]


1 ಲಕ್ಷ ಸಾಲ ಪಡೆದು, ಕೇವಲ ₹50,000 ಮಾತ್ರ ಮರುಪಾವತಿ ಮಾಡಿ.

ಹೌದು ಸ್ನೇಹಿತರೆ, ರಾಜ್ಯ ಸರ್ಕಾರದ ಈ ಹೊಸ ಯೋಜನೆಯ ಪ್ರಕಾರ ಇದೀಗ ನೀವು, 1,00,000 ಲಕ್ಷದವರಗೆ ಸಾಲ ಸೌಲಭ್ಯವನ್ನು ಪಡೆಯಬಹುದು. ಹಾಗೆ ಪಡೆದ ಸಾಲದಲ್ಲಿ ಕೇವಲ ಅಂದರೆ ಕೇವಲ ₹50,000 ರೂ. ಗಳನ್ನು ಮಾತ್ರ ಮರುಪಾವತಿ ಮಾಡಬೇಕು. ಉಳಿದ ₹50,000 ರೂ. ಗಳನ್ನು ಸರ್ಕಾರ ನಿಮಗೆ ಸಹಾಯಧನದ ರೂಪದಲ್ಲಿ ನೀಡುತ್ತದೆ.

Self Employment Loan Scheme: ಯೋಜನೆಯ ಮುಖ್ಯ ಉದ್ದೇಶ

ಕರಕುಶಲತೆಯಿಂದ ಕೆಲಸ ಮಾಡ ಬಯಸುವ ಕೌಶಲ್ಯ ವರ್ಗದ ಯುವಕರು ಹಣಕಾಸಿನ ನೆರವು ಇಲ್ಲದೆ ಒದ್ದಾಡುತ್ತಾರೆ. ಇದನ್ನು ಅರಿತ ಸರ್ಕಾರವು ಈಗ, ಕೆಲಸ ಮಾಡ ಬಯಸುವ ಯುವಕರು ತಮ್ಮದೇ ವ್ಯಾಪಾರ, ಉದ್ಯಮಗಳನ್ನು ಆರಂಭಿಸಿ ಒಂದು ಸುಂದರ ಬದುಕನ್ನು ಕಟ್ಟಿಕೊಳ್ಳಲು ಸಹಾಯ ಮಾಡುವುದು.


ಪಟ್ಟಿ ಅಂಗಡಿ, ಸಿದ್ಧ ಉಡುಪು ಅಂಗಡಿ, ಟೈಲರಿಂಗ್, ಕುರಿ ಸಾಕಾಣಿಕೆ, ಮೇಕೆ ಸಾಕಾಣಿಕೆ, ಹಣ್ಣು ತರಕಾರಿ ವ್ಯಾಪಾರ ಹೈನುಗಾರಿಕೆ ಮೀನುಗಾರಿಕೆ ಹೀಗೆ ಮುಂತಾದ ಉದ್ಯೋಗಗಳನ್ನು ಮಾಡಬಯಸುವ ಯುವತಿಯರಿಗೆ ಆರ್ಥಿಕ ನೆರವು ನೀಡುವುದು ಈ ಯೋಜನೆಯ ಮುಖ್ಯ ಉದ್ದೇಶ.


ನೀವು ದ್ವಿಚಕ್ರ ವಾಹನವನ್ನು ಖರೀದಿ ಮಾಡುತ್ತಿದ್ದೀರಾ? ಅದು ಸಹ ಇದೆ ಯೋಜನೆಯ ಅಡಿಯಲ್ಲಿ ಶೇಕಡ 50% ರಷ್ಟು ಸಹಾಯಧನವನ್ನು ಪಡೆಯಬಹುದು. ವಿಶೇಷವಾಗಿ ವಿದ್ಯುತ್ ಚಾಲಿತ ವಾಹನಗಳಿಗೆ.

ಫಲಾನುಭವಿಯ ಅರ್ಹತೆಗಳು

ಈ ಯೋಜನೆಯ ಲಾಭವನ್ನು ಪಡೆಯ ಬಯಸುವ ಅಭ್ಯರ್ಥಿಗಳು 21ರಿಂದ 50 ವರ್ಷ ಒಳಗಿನ ವಯಸ್ಸಿನ ಮಿತಿಯನ್ನು ಹೊಂದಿರಬೇಕಾಗುತ್ತದೆ. ಈ ಯೋಜನೆಯು ಮೂಲತಃ ಪರಿಶಿಷ್ಟ ಪಂಗಡದ ಯುವಕ ಯುವತಿಯರಿಗೆ ಮೀಸಲಾಗಿದ್ದು, ಗ್ರಾಮೀಣ ಪ್ರದೇಶದವರಿಗೆ ರೂ. 1.5 ಲಕ್ಷ ಮತ್ತು ನಗರ ಪ್ರದೇಶದಲ್ಲಿ ವಾಸಿಸುವವರಿಗೆ ರೂ.2 ಲಕ್ಷ ವಾರ್ಷಿಕ ಆದಾಯ ಮಿತಿಯನ್ನು ಹೊಂದಿರಬೇಕಾಗಿರುತ್ತದೆ.

Self Employment Loan Scheme
Self Employment Loan Scheme


ಸೂಚನೆ: ಈ ಯೋಜನೆಯ ಲಾಭವನ್ನು ಪಡೆಯಲು ನೀವು ಆಯ್ಕೆ ಸಮಿತಿಯಿಂದ ಆಯ್ಕೆಯಾಗಬೇಕಾಗುತ್ತದೆ. ಆಯ್ಕೆ ಆದವರಿಗೆ ಮಾತ್ರ ಸಹಾಯಧನ ನೀಡಲಾಗುವುದು.


ಹೆಚ್ಚಿನ ಮಾಹಿತಿಗಾಗಿ ಈ ಕೆಳಗೆ ಅಧಿಕೃತ ವೆಬ್ಸೈಟ್ ಲಿಂಕ್ ನೀಡಿದ್ದೇವೆ, ಅದರ ಮೇಲೆ ಕ್ಲಿಕ್ ಮಾಡುವ ಮೂಲಕ ನೀವು ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು.

Click Here To Know More

Also Read:

Gas Rate decrease From July: BIG ನ್ಯೂಸ್ ಜುಲೈ ತಿಂಗಳಿನಿಂದ ಗ್ಯಾಸ್ ಬೆಲೆ ಇಳಿಕೆ..! ಸಾರ್ವಜನಿಕರು ತಿಳಿದುಕೊಳ್ಳಬೇಕಾದ ಮಹತ್ವದ ಮಾಹಿತಿ.

[inline_join_buttons]

[floating_join_buttons]

Leave a Comment